Sunday, June 16, 2013

ಮಣ್ಣು

ನಾ ಮಣ್ಣಾದರೆ,
ನೀ ಮಣ್ಣಿನ ಹುಳುವಾಗಿ,
ನನ್ನ ಜೀವಕೆ ಚೈತನ್ಯವಾಗು,
ಕಾಯುವೆ ಬಿಸಿಲು ಮಳೆ ಚಳಿಯಿಂದ,
ಅನುದಿನವೂ ನಿನ್ನನ್ನು!!

-ಲಕ್ಷ್ಮೀಷ