Monday, April 15, 2013

ಮರೆಯಲಾರೆ


ಮರೆತುಬಿಡುವೆನೆಂದೇಳಿದ ಈ ಹೃದಯ...
ಅವಳನ್ನೇ ಹೆಚ್ಚಾಗಿ ನೆನೆಯಿತು ಇಂದೆಂದಿಗಿಂತ!!
ಕಾರಣ??
ನಿಮಗೇ ತಿಳಿದಿದೆ ನನಗಿಂತ!!

-ಲಕ್ಷ್ಮೀಷ

1 comment:

  1. ಸೂಪರ್ ಕಣಲೇ ನಿಜವಾದ ಪದಗಳು "ಈ ಹೃದಯ ಅವಳನ್ನೇ ಹೆಚ್ಚಾಗಿ ನೆನಯಿತು"

    ReplyDelete